ಹೈಡ್ರೋಕ್ಲೋರಿಕ್ ಆಮ್ಲ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿದಾಗ
ದ್ರಾವಣದ ತಾಪ ಹೆಚ್ಚಾಗುತ್ತದೆ.
ದ್ರಾವಣದ ತಾಪ ಕಡಿಮೆಯಾಗುತ್ತದೆ
ದ್ರಾವಣದ ತಾಪದಲ್ಲಿ ಯಾವುದೇ ಬದಲಾವಣೆ ಇಲ್ಲ.
ಸೋಡಿಯಂ ಕ್ಲೋರೈಡ್ ಮತ್ತು ನೀರು ಉಂಟಾಗುತ್ತದೆ.
ಹಲ್ಲಿನ ಎನಾಮಲ್ ನಲ್ಲಿರುವ ಕ್ಯಾಲ್ಸಿಯಂ ಫಾಸ್ಫೇಟ್ ನ ಗುಣ
. ಆಮ್ಲೀಯ
ಪ್ರತ್ಯಾಮ್ಲೀಯ
ಉಭಯವರ್ತಿ
ತಟಸ್ಥ
ಟೂತ್ ಪೇಸ್ಟ್ ಗಳು ಸಾಮಾನ್ಯವಾಗಿ
ಆಮ್ಲೀಯ .
ಬಿ. ಪ್ರತ್ಯಾಮ್ಲೀಯ
ಉಭಯವರ್ತಿ
ತಟಸ್ಥ
. ಯಾವ ರಾಸಾಯನಿಕಗಳ ತಯಾರಿಕೆಯಲ್ಲಿ ಸಾಮಾನ್ಯ ಉಪ್ಪನ್ನು ಬಳಸುವರು 1. ವಾಷಿಂಗ್ ಸೋಡಾ 2. ಚೆಲುವೆ ಪುಡಿ 3. ಅಡುಗೆ ಸೋಡಾ 4. ಅರಳಿದ ಸುಣ್ಣ
1 & 2
. 1,2,&3
. 1 & 3
. 1, 3,& 4
ಆಹಾರ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಆಮ್ಲಗಳ pH ಮೌಲ್ಯ
2 ಕ್ಕೆ ಸಮ
7 ಕ್ಕೆ ಸಮ
7 ಕ್ಕಿಂತ ಕಡಿಮೆ
0 ಕ್ಕೆ ಸಮ
. P, Q, R & S ದ್ರಾವಣಗಳ p H ಮೌಲ್ಯ ಕ್ರಮವಾಗಿ 7.8, 1.0, 13.0 ಮತ್ತು 1.4. ಇವುಗಳಲ್ಲಿ ಹೆಚ್ಚಿನ H+ ಅಯಾನ್ ಗಳ ಸಾರತೆ ಹೊಂದಿರುವ ದ್ರಾವಣವನ್ನು ತಿಳಿಸಿ.
P
Q
R
S
ಸೊಂಕು ನಿವಾರಕವಾಗಿ ಬಳಸುವ ಸಂಯುಕ್ತ
FeSO4 . 7 H2O
. CaSO4.2H2O
CuSO4.5H2O
Ca(OH)2
ಜಲೀಯ ದ್ರಾವಣದಲ್ಲಿ ಅಪೂರ್ಣವಾಗಿ ವಿಯೋಜನೆ ಹೊಂದುವಸಂಯುಕ್ತಗಳ ಗುಂಪು
ಹೈಡ್ರೋಕ್ಲೋರಿಕ್ ಆಮ್ಲ & ನೈಟ್ರಿಕ್ ಆಮ್ಲ
ಕಾರ್ಬೋನಿಕ್ ಆಮ್ಲ & ಫಾಸ್ಪರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ & ಫಾಸ್ಪರಿಕ್ ಆಮ್ಲ
ತಾಮ್ರದ ಸಲ್ಫೇಟ್ & ಸಕ್ಕರೆ ದ್ರಾವಣ
ಬೇಕಿಂಗ್ ಪೌಡರ್ ನ ಪ್ರಮುಖ ಘಟಕ
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
ಸೋಡಿಯಂ ಕಾರ್ಬೋನೇಟ್
ಸೋಡಿಯಂ ಕ್ಲೋರೈಡ್
ಸೋಡಿಯಂ ಹೈಡ್ರಾಕ್ಸೈಡ್
10 ml NaOH ದ್ರಾವಣವು 8 ml HCl ದ್ರಾವಣದೊಂದಿಗೆ ಸಂಪೂರ್ಣವಾಗಿ ತಟಸ್ಥೀಕರಣಗೊಳಿಸಲ್ಪಡುತ್ತದೆ.ನಾವು ಇದೇ ದ್ರಾವಣವನ್ನು 20 ml ನಷ್ಟು ತೆಗೆದುಕೊಂಡರೆ ಇದನ್ನು ತಟಸ್ಥಗೊಳಿಸಬೇಕಾದರೆ ಎಷ್ಟು HCl ದ್ರಾವಣಬೇಕಾಗುತ್ತದೆ.
4 ml
8ml
12ml
16ml
ಈ ಕೆಳಗಿನ ಯಾವ ಪ್ರಕಾರದ ಔಷದಗಳನ್ನು ಅಜೀರ್ಣತೆಯ ಚಿಕಿತ್ಸೆಗೆ ಬಳಸುವರು
. ಜೀವನಿರೋಧಕ
ನೋವುನಿರೋಧಕ
ಆಮ್ಲನಿರೋಧಕ
ನಂಜುನಿನಾರಕ
ಜಲೀಯ ದ್ರಾವಣವು ಕೆಂಪು ಲಿಟ್ಮಸ್ ದ್ರಾವಣವನ್ನು ನೀಲಿ ಬಣ್ಣಕ್ಕೆ ತಿರುಗುವಂತೆ ಮಾಡುವ ಬದಲಾವಣೆಯನ್ನು ಹಿಮ್ಮುಖಗೊಳಿಸಲು ಬಳಸಬೇಕಾದ ರಾಸಾಯನಿಕ ಪದಾರ್ಥ.
. ಅಡುಗೆ ಉಪ್ಪು
ಅಮೋನಿಯಂ ಹೈಡ್ರಾಕ್ಸೈಡ್
ಸುಣ್ಣ
ಹೈಡ್ರೋಕ್ಲೋರಿಕ್ ಆಮ್ಲ
ಒಂದು ದ್ರಾವಣ ಪುಡಿಮಾಡಿದ ಮೊಟ್ಟೆಯ ಚೂರುಗಳೊಂದಿಗೆ ಬಿಡುಗಡೆಮಾಡುವ ಅನಿಲ ಸುಣ್ಣದ ತಿಳಿನೀರನ್ನು ಬಿಳಿಯಾಗಿಸುತ್ತದೆ. ಆ ದ್ರಾವಣವು ಇದನ್ನು ಒಳಗೊಂಡಿದೆ.
. NaCl
HCl
. LiCl
KCl
ಸೋಡಾ ಆಸಿಡ್ ಮಾದರಿಯ ಅಗ್ನಿಶಾಮಕಗಳ ತಯಾರಿಕೆಯಲ್ಲಿ ಬಳಸುವ ಸಂಯುಕ್ತ.
ಅಡುಗೆಸೋಡಾ
ವಾಷಿಂಗ್ ಸೋಡಾ
ಚೆಲುವೆ ಪುಡಿ
ಅಡುಗೆ ಉಪ್ಪು
ಒಬ್ಬ ಹಾಲು ಮಾರುವವನು ತಾಜಾ ಹಾಲಿಗೆ ಅತ್ಯಲ್ಪಪ್ರಮಾಣದ ಅಡುಗೆ ಸೋಡಾ ಸೇರಿಸುತ್ತಾನೆ, ಏಕೆಂದರೆ,
ಹಾಲನ್ನು ಆಮ್ಲೀಯಗೊಳಿಸಲು
ಹಾಲನ್ನು ಕ್ಷಾರೀಯಗೊಳಿಸಲು
ಹಾಲನ್ನು ಮೊಸರು ಮಾಡಲು
ಹಾಲು & ನೀರನ್ನು ಬೇರ್ಪಡಿಸಲು.
ಇರುವೆ ಕಡಿತದಲ್ಲಿರುವ ಆಮ್ಲ
ಮೆಥನೋಯೊಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಸಿಟ್ರಿಕ್ ಆಮ್ಲ
ಇಥನೋಯಿಕ್ ಆಮ್ಲ
ಗಡಸು ನೀರನ್ನು ಮೆದುಗೊಳಿಸಲು ಬಳಸುವ ಸೋಡಿಯಂನ ಸಂಯುಕ್ತ
ಸೋಡಿಯಂ ಕ್ಲೋರೈಡ್
ಸೋಡಿಯಂ ಕಾರ್ಬೋನೇಟ್
ಸೋಡಿಯಂ ಹೈಡ್ರಾಕ್ಸೈಡ್
ಸೋಡಿಯಂ ಬೈ ಕಾರ್ಬೋನೇಟ್
'A' ಪ್ರನಾಳದಲ್ಲಿ ವಿನೇಗರ್ 'B' ಪ್ರನಾಳದಲ್ಲಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ " C' ಪ್ರನಾಳದಲ್ಲಿ ನಿಂಬೆರಸ ಹಾಗೂ 'D' ಪ್ರನಾಳದಲ್ಲಿ ಕ್ಯಾಲ್ಸಿಯಂ ಬೈ ಕಾರ್ಬೋನೇಟ್ ಹೊಂದಿರುವ ಪ್ರನಾಳಗಳಿಗೆ ಒಂದು ತುಂಡು, ನೀಲಿ ಲಿಟ್ಮಸ್ ಕಾಗದವನ್ನು ಹಾಕಿದಾಗ ಆಗುವ ಬದಲಾವಣೆ
A- ನೀಲಿ B- ಕೆಂಪು C- ಕೆಂಪು D--ನೀಲಿ
A- ಕೆಂಪು B- ನೀಲಿ C- ಕೆಂಪು D--ನೀಲಿ
A- ಕೆಂಪು B- ನೀಲಿ C- ಬದಲಾವಣೆ ಇಲ್ಲ D--ನೀಲಿ
A- ನೀಲಿ B- ಕೆಂಪು C- ನೀಲಿ D-- ಕೆಂಪು
ಕುಡಿಯುವ ನೀರಿನ ಶುದ್ಧೀಕರಣದಲ್ಲಿ ಸೋಕು ನಿವಾರಕವಾಗಿ ಬಳಸುವ ಸಂಯುಕ್ತ
Nice sir..
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿMind blowing work sir
ಪ್ರತ್ಯುತ್ತರಅಳಿಸಿSuper sir